ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ಧಾನ ಧರ್ಮ ಮಾಡುವ ಮೂಲಕ ಅಶಕ್ತರಿಗೆ ನೆರವಾಗಿ, ಪರೋಪಕಾರ ಜೀವನ ಬೆಳೆಸಿಕೊಂಡಲ್ಲಿ ಜೀವನ ಸಾರ್ಥಕ. ಹಂಚಿಕೊಂಡು ಬಾಳ್ವೆ ನಡೆಸುವಲ್ಲಿ ನೆಮ್ಮದಿ ಇದೆ. ಈ ಸಿದ್ದಾಂತಕ್ಕೆ ವೀರಶೈವ ಲಿಂಗಾಯತ ಯುವ ವೇದಿಕೆ ಬದ್ಧವಾಗಿದ್ದು, ಸಮಾಜದ ಬಡವರ ಬೆನ್ನಿಗೆ ನಿಲ್ಲುವ ಕಾರ್ಯದಲ್ಲಿ ನಾವು ಸದಾ ಒಂದು ಹೆಜ್ಜೆ ಮುಂದಾಗಿರುವ ಸಂಘಟನೆಯಾಗಿ ಹೆಸರುವಾಸಿಯಾಗಿದೆ. ವೀರಶೈವ ಲಿಂಗಾಯತ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವುದು, ಬಡ ವೃದ್ಧರಿಗೆ ಆಸರೆಯಾಗುವುದು, ಬಡ ವಿದ್ಯಾರ್ಥಿಗಳಿಗೆ ದಿನನಿತ್ಯ ಬಳಸುವ (ಸಾಬೂನು, ಶ್ಯಾಂಪು, ತೆಂಗಿನ ಎಣ್ಣೆ, ಸ್ಯಾನಿಟರಿ ಪ್ಯಾಡ್, ಬ್ರಷ್, ಬಾಚಣಿಕೆ, ಪೇಸ್ಟ್ ) ಹೀಗೆ ದಿನ ನಿತ್ಯ ಉಪಯೋಗಿಸುವ ಸಾಮಾಗ್ರಿಗಳನ್ನು ಹಾಸ್ಟೆಲ್‌ಗಳಲ್ಲಿರುವ ಬಡವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯ ಹೀಗೆ ಹತ್ತು ಹಲವಾರು ಬಡವರ ನೆರವಿಗೆ ಬರುವಂತಹ ಯೋಜನೆಯನ್ನು ವೇದಿಕೆ ಆರಂಭದಿಂದಲೂ ಮಾಡಿಕೊಂಡು ಬಂದಿದ್ದು, ನಮ್ಮ ಈ ಸಕಾರ್ಯಕ್ಕೆ ತಮ್ಮ ಬೆಂಬಲ ಅತ್ಯಗತ್ಯವಾಗಿದೆ. ನಿಮ್ಮ ಬೆಂಬಲ ವೀರಶೈವ ಲಿಂಗಾಯತ ಸಮೂಹದ ಬಡವರ ಜೀವನ ಬದಲಾಯಿಸಲು ಮತ್ತು ಅವರನ್ನು ಉಳಿಸಲು ಸಹಾಯವಾಗುವುದು. ವೀರಶೈವ ಲಿಂಗಾಯತ ಯುವ ವೇದಿಕೆ ಕಾರ್ಯಕ್ರಮಗಳನ್ನು ಬೆಂಬಲಿಸಿ ಧಾನ ಮಾಡಲು:
Support to fund Veerashaiva Lingayatha Yuva Vedike(R) activities and programs is obtained through private and corporate donations. Veerashaiva Lingayatha Yuva Vedike(R) is a not-for-profit organization. Veerashaiva Lingayatha Yuva Vedike(R) is a volunteer organisation; more than 90% of your donation goes directly to Veerashaiva lingayatha poor old age people, poor students. Veerashaiva Lingayatha Yuva Vedike(R) accepts online donations our bank account is as follows :