• Home
  • About
    • About Us
    • About President
  • Gallery
  • Membership
  • Matrimony
  • Donate
  • Contact
  • Download

Gallery

Karnataka Pradesha Lingayata Sangha - Our Gallery

ವೇದಿಕೆಯ ಕೇಂದ್ರ ಕಚೇರಿಗೆ ಪರಮಪೂಜ್ಯ ಶ್ರೀ. ಶ್ರೀ. ಸಿದ್ದಲಿಂಗ ಮಹಾಸ್ವಾಮಿಗಳವರಿಂದ ಭೇಟಿ..

344 Photos · 33 Views

ವೀರಶೈವ ಲಿಂಗಾಯತ ಸಮುದಾಯದ ಜನ ಸಾಮಾನ್ಯರ ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಬೆಂಗಳೂರಿನ ಮೌರ್ಯ ರುತ್ತದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನಾ ಧರಣಿ

162 Photos · 14 Views

ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ, ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ, ಹಾಗೂ ಪೂಜ್ಯರ 45 ಅಡಿ ಎತ್ತರದ ಕಟೌಟ್ಗೆ ಪುಷ್ಪಾರ್ಚನೆ ಕಾರ್ಯಕ್ರಮದ ಚಿತ್ರಗಳು…

809 Photos · 4686 Views

ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳವರ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ

2205 Photos · 1593 Views

ಪ್ರಶಾಂತ್ ಕಲ್ಲೂರ್ ಅವರ ಹುಟ್ಟುಹಬ್ಬದ ನಿಮಿತ್ತ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ

77 Photos · 84 Views

ಯುವ ನಾಯಕರಾದ ಶ್ರೀ ಪ್ರಶಾಂತ್ ಕಲ್ಲೂರ್ ಅವರ ಹುಟ್ಟುಹಬ್ಬ

107 Photos · 82 Views

ವೀರಶೈವ ಲಿಂಗಾಯತ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಲ್ಬುರ್ಗಿಯ ಜಗತ್ತು ವೃತ್ತ ಶ್ರೀಬಸವೇಶ್ವರ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ

263 Photos · 135 Views

ವೀರಗಾಸೆ ಕಲಾವಿದರಿಗೆ ಪ್ರತಿಷ್ಠಿತ ರಾಜ್ಯಮಟ್ಟದ ವೀರಗಾಸೆ ರತ್ನ / ವೀರಗಾಸೆ ಯುವರತ್ನ - 2020 ಪ್ರಶಸ್ತಿ ಪ್ರದಾನ ಸಮಾರಂಭ..

2304 Photos · 1957 Views

ಶ್ರೀಮದ್ ರಂಭಾಪುರೀ ವೀರ ಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರ ಭಗವತ್ಪಾದರ 64ನೇ ಜನ್ಮದಿನೋತ್ಸವ..

389 Photos · 1834 Views

"ಶ್ರೀ ಸಿದ್ದಗಂಗಾ ನಿಲಯ "

618 Photos · 842 Views

ಪರಮ ಪೂಜ್ಯ ಶ್ರೀ. ಲಿಂ. ಹಾನಗಲ್ ಕುಮಾರ ಮಹಾಶಿವಯೋಗೀಗಳವರ ಜಯಂತಿ

206 Photos · 599 Views

ಬೆಂಗಳೂರು ನಗರ ಪಾಲಿಕೆಯ ಪೂಜ್ಯ ಮಹಾಪೌರರಾಗಿ ಅತ್ಯ್ತುತ್ತಮವಾದ ಒಂದು ವರ್ಷಗಳ ಆಡಳಿತವನ್ನು ನೀಡಿರುವ ಶ್ರೀಮತಿ ಗಂಗಾಭಿಕೆ ಮಲ್ಲಿಕಾರ್ಜುನ್ ದಂಪತಿಗೆ ಅಭಿನಂದಾನಾ ಸಮಾರಂಭ

392 Photos · 812 Views

ಶ್ರೀ ಮದ್ ರಂಭಾಪುರಿ ಜಗದ್ಗುರುಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ 2019

832 Photos · 679 Views

ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮ್ಮೇಳನ 2019

584 Photos · 432 Views

ಶ್ರೀ ಮದ್ ರಂಭಾಪುರಿ ಜಗದ್ಗುರುಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮ್ಮೇಳನ

793 Photos · 2374 Views

ಶ್ರೀ ಸಿದ್ದಗಂಗಾ ನಿಲಯ ನಿರ್ಮಾಣದ ಗುದ್ದಲಿ ಪೂಜೆ

287 Photos · 94 Views

ನಡೆದಾಡುವ ದೇವರಿಗೆ ನುಡಿನಮನ

605 Photos · 155 Views

ಪ್ರತಿಷ್ಠಿತ ರಾಜ್ಯಮಟ್ಟದ ವೀರಗಾಸೆ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ…

355 Photos · 381 Views

ದಿವಾನ್ ಸರ್ ಕೆ ಪಿ ಪುಟ್ಟಣ್ಣಶೆಟ್ಟಿ ಅವರ ೧೬೧ ಜಯಂತ್ಯುತ್ಸವವ

81 Photos · 195 Views

Sri Sri Siddaganga Sri 110 Birthday Celebration

54 Photos · 158 Views

ಶಿವೈಕ್ಯ ಹೆಚ್. ಎಸ್ ಮಹದೇವ ಪ್ರಸಾದ್ ಸ್ಮರಣೆ

45 Photos · 223 Views

ಟಿ.ಎಸ್.ನಾಗಭರಣ ನಿರ್ದೇಶನದ "ಅಲ್ಲಮ" ಚಿತ್ರದ ವಿರುದ್ಧ ಪ್ರತಿಭಟನೆ.

37 Photos · 241 Views

ಕರ್ನಾಟಕ ರತ್ನ ಎಸ್. ನಿಜಲಿಂಗಪ್ಪ ಜಯಂತ್ಯುತ್ಸವ.

148 Photos · 374 Views

ಶ್ರೀ ಪ್ರಶಾಂತ್ ಕಲ್ಲೂರ್ ಅವರ ಹುಟ್ಟುಹಬ್ಬದಾಚರಣೆ 2016.

111 Photos · 302 Views

ಕಲಾವಿದರಾದ ಸಂಕೇತ್ ಕಾಶಿ ಅವರಿಗೆ ನುಡಿ ನಮನ

26 Photos · 112 Views

ಶ್ರೀ ವಿಜಯಾನಂದ ಎಸ್ ಕಾಶಪ್ಪನವರ್ ಹುಟ್ಟುಹಬ್ಬದ ಕಾರ್ಯಕ್ರಮ.

90 Photos · 325 Views

ನೂತನ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಂಎಲ್‍ಸಿಗಳಿಗೆ ಸನ್ಮಾನ.

141 Photos · 323 Views

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಸಮಿತಿ ಉದ್ಘಾಟನಾ ಸಮಾರಂಭ.

15 Photos · 101 Views

ಚಾಮರಾಜನಗರ ಜಿಲ್ಲೆಯ ಒಡೆಯರಪಾಳ್ಯದಲ್ಲಿ ಬಸವಜ್ಯೋತಿ ಕಾರ್ಯಕ್ರಮ

31 Photos · 69 Views

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಬಸವಜ್ಯೋತಿ ಮಾಸಿಕ ಕಾರ್ಯಕ್ರಮ

11 Photos · 211 Views

ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ಬಸವಣ್ಣ ಮೂರ್ತಿ ಮೆರವಣಿಗೆ.

50 Photos · 63 Views

ಮಹಿಳಾ ಸಮಿತಿ ಸಭೆ

8 Photos · 55 Views

ಕಳಸಾ ಬಂಡೂರಿ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ.

19 Photos · 64 Views

ಅಕಾಲಿಕ ಮರಣವನ್ನಿಪ್ಪಿದ ಪಿಎಸ್‍ಐ ಜಗದೀಶ್ ಅವರಿಗೆ ಶ್ರದ್ಧಾಂಜಲಿ

8 Photos · 23 Views

ಡಾ|| ಎ ಪಿ ಜೆ ಅಬ್ದುಲ್ ಕಲಾಂ ಶ್ರದ್ಧಾಂಜಲಿ ಕಾರ್ಯಕ್ರಮ.

11 Photos · 31 Views

ಮೈಸೂರಿನಲ್ಲಿ ಅಷ್ಟ ಲಕ್ಷ್ಮಿ ಪೂಜೆ.

50 Photos · 64 Views

ಶರಣ ದಿನದರ್ಶಿಕೆ ಬಿಡುಗಡೆ ಹುಬ್ಬಳ್ಳಿ ೨೦೧೩.

37 Photos · 25 Views

ಬಸವಜ್ಯೋತಿ ಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭ

22 Photos · 59 Views

ಶಿವೈಕ್ಯ ಡಾ.ಗುರುಪಾದಪ್ಪ ನಾಗಮರಪಲ್ಲಿ ಅವರಿಗೆ ನುಡಿ ನಮನ

32 Photos · 62 Views

೨೦೧೫ ರ ಬಸವಜಯಂತಿ ಕಾರ್ಯಕ್ರಮ

38 Photos · 53 Views

ಸೋನಿಯಾ ನಾರಂಗ್ ವಿರುದ್ಧ ಪ್ರತಿಭಟನೆ

13 Photos · 65 Views

ಶ್ರೀ ಪ್ರಶಾಂತ್ ಕಲ್ಲೂರ್ ಅವರ ಹುಟ್ಟುಹಬ್ಬ ೨೦೧೫

21 Photos · 99 Views

ಬಿಬಿಎಂಪಿ ವಿಭಜನೆ ಖಂಡಿಸಿ ಚಿಂತನಾ ಸಭೆ

53 Photos · 50 Views

ಪ್ರಸಕ್ತ ರಾಜಕಾರಣದಲ್ಲಿ ವೀರಶೈವ ಲಿಂಗಾಯತರು.

29 Photos · 1285 Views

ಮಾಜಿ ಮುಖ್ಯಮಂತ್ರಿಗಳು ಶ್ರೀ ಬಿ ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬ

71 Photos · 1467 Views

ಬಸವಜಯಂತಿ ಕಾರ್ಯಕ್ರಮ ೨೦೧೬

39 Photos · 150 Views
  For More »
×

CONTACT US


ADDRESS:

Veerashaiva Lingayatha Yuva Vedike Regd.
#55, 2nd cross, 3rd Main,
AECS I Stage, RMV II Stage, Sanjaynagar Main Road
Ashwathnagara, Bengaluru-560 094
Karnataka, India


PHONE NO:

080-40979393, 9972129393


WHATSAPP:

+91 9242444444


EMAIL ID:
info@vlyvedike.org

WEB ADDRESS:
www.vlyvedike.org

FLICKER FEED


USER REVIEWS

ಕರ್ನಾಟಕ ಪ್ರದೇಶ ಲಿಂಗಾಯತ್ ಸಂಘವನುು ಸ್ಥಾಪಿಸಿ, ವೀರಶೈವ ಲಿಂಗಾಯತರ ಸ್ವಾಭಿಮಾನ ಇಮ್ಮಡಿಗೊಳಿಸುವ ಪ್ರಯತ್ನ ಮಾಡುತ್ತಿರುವ ಶ್ರೀ ಪ್ರಶಾಂತ್ ಕಲ್ಲೂರ್ ರವರು ಅಭಿನಂದನೀಯರು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಎಂಬಂತೆ, ಭವಿಷ್ಯದ ಭರವಸೆಗಳಾದ ಯುವ ಸಮುದಾಯವನ್ನು ಕೇಂದ್ರೀಕರಿಸಿ ಧರ್ಮ ಪ್ರಜ್ಞೆ ಮೂಡಿಸಿ ಧಾರ್ಮಿಕವಾಗಿ ಜಾಗೃತರನ್ನಾಗಿ ಮಾಡಿ ಧರ್ಮ ನಿಷ್ಠೆ , ಸ್ವಾಭಿಮಾನ ಹೆಚ್ಚಿಸುವಲ್ಲಿ ಶ್ರೀಯುತರ ಪಾತ್ರ ವಿಶೇಷವಾದದ್ದು. ವೀರಶೈವ ಲಿಂಗಾಯತರ ಜಾಗೃತಿಗಾಗಿ ಕ್ರಿಯಾಶೀಲತೆಯಿಂದ ಸಮಾಜಕ್ಕಾಗಿ ಶ್ರಮಿಸುತ್ತಿರುವ ಶ್ರೀ ಪ್ರಶಾಂತ್ ಕಲ್ಲೂರ್ ರವರ ಕಾರ್ಯ ಶ್ಲಾಘನೀಯ ಹಾಗೂ ಶ್ರೀಯುತರಿಗೆ ದೇವರು ಆಯಸ್ಸು, ಆರೋಗ್ಯವನ್ನಿತ್ತು ಕಾಪಾಡಲಿ ಎಂದು ಹಾರೈಸುತ್ತೇವೆ.

  • ಶ್ರೀ.ಷ . ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ
  • ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ, ಹುಕ್ಕೇರಿ

ನನ್ನ ಸಹೋದರನಾಗಿಯೂ ನನ್ನ ಹಿತೈಷಿಯಾಗಿಯೂ ಇರುವ ಪ್ರಶಾಂತ್ ಕಲ್ಲೂರ್ ಅವರು ನಾನು ಕಂಡಂತಹ ಅತ್ಯಂತ ಸಮಾಜಪರ ಕಾಳಜಿಯುಳ್ಳ ಅದರಲ್ಲೂ ಸಮಾಜದ ದುಸ್ಥಿತಿಯನ್ನು ಸರಿ ಮಾಡಬೇಕೆಂಬ ಮಹದಾಸೆಯನ್ನು ಇಟ್ಟುಕೊಂಡು ಶ್ರಮಿಸುತ್ತಿರುವ, ಯುವಕರ ಸಮೂಹವನ್ನೇ ತಮ್ಮೊಟ್ಟಿಗೆ ಕಟ್ಟಿಕೊಂಡು ಸದಾ ಸಂಚರಿಸುವ ಸದಾ ಹಿತವನ್ನೇ ಬಯಸುವ ಅತ್ಯಂತ ಸರಳ ವ್ಯಕ್ತಿ . ಇವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೇವರು ಸದಾ ಆಶೀರ್ವಧಿಸಲಿ ಹಾಗೂ ಸಮಾಜವನ್ನೂ ಒಗ್ಗೂಡಿಸುವ ಇವರ ಕಾರ್ಯಕ್ಕೆ ಸದಾ ಯಶಸ್ಸು ಸಿಗಲೆಂದು ಆಶಿಸುತ್ತೇನೆ.

  • ವಿಜಯಾನಂದ ಕಾಶಪ್ಪನವರ್ ಶಾಸಕರು ಹುನಗುಂದ


© Copyright 2022 - VLYVedike.org - All rights reserved
  • Terms & Conditions
  • Contact us
  • About us