• Home
  • About
    • About Us
    • About President
  • Gallery
  • Membership
  • Matrimony
  • Donate
  • Contact
  • Download

Matrimony

Karnataka Pradesha Lingayata Sangha - Matrimony

CONTACT US


ADDRESS:

Veerashaiva Lingayatha Yuva Vedike Regd.
#55, 2nd cross, 3rd Main,
AECS I Stage, RMV II Stage, Sanjaynagar Main Road
Ashwathnagara, Bengaluru-560 094
Karnataka, India


PHONE NO:

080-40979393, 9972129393


WHATSAPP:

+91 9242444444


EMAIL ID:
info@vlyvedike.org

WEB ADDRESS:
www.vlyvedike.org

FLICKER FEED


USER REVIEWS

ಕರ್ನಾಟಕ ಪ್ರದೇಶ ಲಿಂಗಾಯತ್ ಸಂಘವನುು ಸ್ಥಾಪಿಸಿ, ವೀರಶೈವ ಲಿಂಗಾಯತರ ಸ್ವಾಭಿಮಾನ ಇಮ್ಮಡಿಗೊಳಿಸುವ ಪ್ರಯತ್ನ ಮಾಡುತ್ತಿರುವ ಶ್ರೀ ಪ್ರಶಾಂತ್ ಕಲ್ಲೂರ್ ರವರು ಅಭಿನಂದನೀಯರು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಎಂಬಂತೆ, ಭವಿಷ್ಯದ ಭರವಸೆಗಳಾದ ಯುವ ಸಮುದಾಯವನ್ನು ಕೇಂದ್ರೀಕರಿಸಿ ಧರ್ಮ ಪ್ರಜ್ಞೆ ಮೂಡಿಸಿ ಧಾರ್ಮಿಕವಾಗಿ ಜಾಗೃತರನ್ನಾಗಿ ಮಾಡಿ ಧರ್ಮ ನಿಷ್ಠೆ , ಸ್ವಾಭಿಮಾನ ಹೆಚ್ಚಿಸುವಲ್ಲಿ ಶ್ರೀಯುತರ ಪಾತ್ರ ವಿಶೇಷವಾದದ್ದು. ವೀರಶೈವ ಲಿಂಗಾಯತರ ಜಾಗೃತಿಗಾಗಿ ಕ್ರಿಯಾಶೀಲತೆಯಿಂದ ಸಮಾಜಕ್ಕಾಗಿ ಶ್ರಮಿಸುತ್ತಿರುವ ಶ್ರೀ ಪ್ರಶಾಂತ್ ಕಲ್ಲೂರ್ ರವರ ಕಾರ್ಯ ಶ್ಲಾಘನೀಯ ಹಾಗೂ ಶ್ರೀಯುತರಿಗೆ ದೇವರು ಆಯಸ್ಸು, ಆರೋಗ್ಯವನ್ನಿತ್ತು ಕಾಪಾಡಲಿ ಎಂದು ಹಾರೈಸುತ್ತೇವೆ.

  • ಶ್ರೀ.ಷ . ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ
  • ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ, ಹುಕ್ಕೇರಿ

ನನ್ನ ಸಹೋದರನಾಗಿಯೂ ನನ್ನ ಹಿತೈಷಿಯಾಗಿಯೂ ಇರುವ ಪ್ರಶಾಂತ್ ಕಲ್ಲೂರ್ ಅವರು ನಾನು ಕಂಡಂತಹ ಅತ್ಯಂತ ಸಮಾಜಪರ ಕಾಳಜಿಯುಳ್ಳ ಅದರಲ್ಲೂ ಸಮಾಜದ ದುಸ್ಥಿತಿಯನ್ನು ಸರಿ ಮಾಡಬೇಕೆಂಬ ಮಹದಾಸೆಯನ್ನು ಇಟ್ಟುಕೊಂಡು ಶ್ರಮಿಸುತ್ತಿರುವ, ಯುವಕರ ಸಮೂಹವನ್ನೇ ತಮ್ಮೊಟ್ಟಿಗೆ ಕಟ್ಟಿಕೊಂಡು ಸದಾ ಸಂಚರಿಸುವ ಸದಾ ಹಿತವನ್ನೇ ಬಯಸುವ ಅತ್ಯಂತ ಸರಳ ವ್ಯಕ್ತಿ . ಇವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೇವರು ಸದಾ ಆಶೀರ್ವಧಿಸಲಿ ಹಾಗೂ ಸಮಾಜವನ್ನೂ ಒಗ್ಗೂಡಿಸುವ ಇವರ ಕಾರ್ಯಕ್ಕೆ ಸದಾ ಯಶಸ್ಸು ಸಿಗಲೆಂದು ಆಶಿಸುತ್ತೇನೆ.

  • ವಿಜಯಾನಂದ ಕಾಶಪ್ಪನವರ್ ಶಾಸಕರು ಹುನಗುಂದ


© Copyright 2022 - VLYVedike.org - All rights reserved
  • Terms & Conditions
  • Contact us
  • About us